About me


ಬೆಂಗಳೂರಲ್ಲೇ ಹುಟ್ಟಿ ಬೆಳೆದು, ಅಲ್ಲೇ ಓದು ಮುಗಿಸಿ, ಅಲ್ಲಿಯವರೇ ಆದ ಹೇಮಂತ್ ಕೈಹಿಡಿದು, ೧.೫ವರ್ಷ ಅಲ್ಲಿದ್ದು ಆಮೇಲೆ ದೂರದ ಈ ತಲಹಸಿಯಲ್ಲಿ ವಾಸ್ತವ್ಯ ಹೂಡಿದ್ದೇವೆ. ಈ ಬ್ಲಾಗ್-ನಲ್ಲಿ ನನ್ನ ಕೆಲವು ಅನಿಸಿಕೆಗಳನ್ನ, ಅನುಭವಗಳನ್ನ ಬರಿತೀನಿ..ಫೋಟೋಗಳು, ಕೇಳಿದ ಸಂಗೀತ, ಓದಿದ ಪುಸ್ತಕ, ಈಮೈಲ್ ಗಳು ಇನ್ನು ಏನೇನೋ..ಎಲ್ಲವನ್ನೂ ಇಲ್ಲಿ ಬರೆದಿಟ್ಟುಕೊಳ್ಳುವ ಯತ್ನ - ಕನ್ನಡದಲ್ಲೇ ಹೆಚ್ಚು ಬರಿಯೋದಾದ್ರೂ , english, हिंदि ನೂ ಇರುತ್ತೆ... "ರೂpaश्री" ಹೆಸರೇ ಹೇಳೋ ಹಾಗೆ ಇಲ್ಲಿ ಎಲ್ಲವೂ ಕಲಸುಮೇಲೋಗರ!! ಓದಿದೆಲ್ಲವೂ ಆಂಗ್ಲ ಮಾಧ್ಯಮ, ಕನ್ನಡ ೩ ಭಾಷೆ.. ಹಾಗಾಗಿ ನನ್ನ ಬರವಣಿಗೆಯಲ್ಲಿ ಆಗೋ ತಪ್ಪುಗಳನ್ನ ಗುರುತಿಸಿ ತಿಳಿಸಬೇಕಾಗಿ ಸಹ ಬ್ಲಾಗಿಗರಲ್ಲಿ ವಿನಂತಿ. ಸಮಯದ ಅಭಾವದಿಂದಾಗಿ ಎಲ್ಲರ ಬ್ಲಾಗ್ ಗಳನ್ನು ಓದಲು ನನಗೆ ಸಾಧ್ಯವಾಗುತ್ತಿಲ್ಲ, ದಯವಿಟ್ಟು ಬೇಸರಿಸಬೇಡಿ.

ರೂpaश्री