tag:blogger.com,1999:blog-2073534406919056159.post8774784605492815117..comments2023-05-06T09:45:34.478-04:00Comments on ರೂpaश्री: ನೋಡು ಬಾ ನೋಡು ಬಾ ನಮ್ಮ ತಾತನೂರ !!!ರೂpaश्रीhttp://www.blogger.com/profile/00398237092362198214noreply@blogger.comBlogger28125tag:blogger.com,1999:blog-2073534406919056159.post-53867732868841519012009-07-22T12:17:31.170-04:002009-07-22T12:17:31.170-04:00Rakesh,
Welcome to my blog!
Do plan your visit, im...Rakesh,
Welcome to my blog!
Do plan your visit, im sure you will enjoy it:)
Cheersರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-13410179980596846152009-07-21T05:47:55.909-04:002009-07-21T05:47:55.909-04:00Che...definitely I planed to go this place after r...Che...definitely I planed to go this place after reading this article. Really excellent great heritage place this is.
Thanks to introducing this good place.
Good photos too…Rakesh Hollahttps://www.blogger.com/profile/07026360929259311903noreply@blogger.comtag:blogger.com,1999:blog-2073534406919056159.post-40019770982263428612009-07-17T23:11:56.485-04:002009-07-17T23:11:56.485-04:00ಮಲ್ಲಿಕಾರ್ಜುನ್ ಅವರೆ,
ಮೂರೂ ಜನ ಒಟ್ಟಿಗೆ ಹೋಗ್ತಿದ್ದೀರ ಅಂ...ಮಲ್ಲಿಕಾರ್ಜುನ್ ಅವರೆ,
ಮೂರೂ ಜನ ಒಟ್ಟಿಗೆ ಹೋಗ್ತಿದ್ದೀರ ಅಂತ ತಿಳಿದು ಖುಶಿ ಆಯ್ತು, ಹೋಗಿಬನ್ನಿ. ಹೊರಡುವ ಮುನ್ನ ನನ್ಗೊಂದು ಈಮೈಲ್ ಮಾಡಿ ನಂಬರ್ ಕೊಡುವೆ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-63283139679929568922009-07-16T20:29:49.160-04:002009-07-16T20:29:49.160-04:00ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್...ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್ರಕಾಶ್ ಹೆಗಡೆ(ಇಟ್ಟಿಗೆ ಸಿಮೆಂಟು) ಮೂವರೂ ಮೈಸೂರಿಗೆ ಹೋಗುವುದಿದೆ. ಹಾಗೇ ಹೋಗಿಬರುವೆವು. ಹೊರಡುವ ಮುನ್ನ ನಿಮಗೆ ತಿಳಿಸಿ ಫೋನ್ ನಂಬರ್ ಪಡೆಯುವೆವು. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-2073534406919056159.post-525037066616185502009-07-16T20:27:31.173-04:002009-07-16T20:27:31.173-04:00ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್...ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್ರಕಾಶ್ ಹೆಗಡೆ(ಇಟ್ಟಿಗೆ ಸಿಮೆಂಟು) ಮೂವರೂ ಮೈಸೂರಿಗೆ ಹೋಗುವುದಿದೆ. ಹಾಗೇ ಹೋಗಿಬರುವೆವು. ಹೊರಡುವ ಮುನ್ನ ನಿಮಗೆ ತಿಳಿಸಿ ಫೋನ್ ನಂಬರ್ ಪಡೆಯುವೆವು. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-2073534406919056159.post-62580793805325143802009-07-11T07:42:29.133-04:002009-07-11T07:42:29.133-04:00ರೂಪश्री ನಿಮ್ಮ ಮಾರ್ಗದರ್ಶನಕ್ಕೆ ಧನ್ಯವಾದ....ಪಾಂಡವಪುರ ಕ...ರೂಪश्री ನಿಮ್ಮ ಮಾರ್ಗದರ್ಶನಕ್ಕೆ ಧನ್ಯವಾದ....ಪಾಂಡವಪುರ ಕ್ರಾಸ್ ವರೆಗೂ ಹೋಗಿದ್ದೀನಿ...ಆನಂತರ ಶ್ರೀರಂಗಪಟ್ಟಣ, ಅದು ಬಿಟ್ರೆ ನೆಕ್ಸ್ಟ್ ಸ್ಟಪು ಮೈಸೂರೇ...!!! ನಿಮ್ಮ ಊರ ಕಡೆ ಹೋಗಿಲ್ಲ...ಎಚ್,ಡಿ. ಕೋಟೆಗೆ ಹೋಗಿದ್ದೇನೆ...ನೋಡೋಣ ತಾಯ್ನಾಡಿಗೆ ಹೋದಾಗ..ಆಗುತ್ತೋ ಅಂತ...thanks.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2073534406919056159.post-29361835598055955052009-07-04T12:47:13.601-04:002009-07-04T12:47:13.601-04:00ಗುರು ಅವರೆ,
ಲೇಖನ ಮೆಚ್ಚಿದಕ್ಕೆ ಥ್ಯಾಂಕ್ಸ್. ದೇವಸ್ಥಾನ ನಾ...ಗುರು ಅವರೆ,
ಲೇಖನ ಮೆಚ್ಚಿದಕ್ಕೆ ಥ್ಯಾಂಕ್ಸ್. ದೇವಸ್ಥಾನ ನಾನು ಹೇಳಿರೋದಕ್ಕಿಂತ ತುಂಬಾ ಚೆನ್ನಾಗಿದೆ. ಕ್ಷಮಿಸಿ ಊರಿಗೆ ಹೋಗೋ ದಾರಿ ತಿಳಿಸಲಿಲ್ಲ. ಈಗ ಲೇಖನದಲ್ಲಿ ಸೇರಿಸಿರುವೆ.
ನಿಮಗೆ ಬೇಕಿದ್ದಲ್ಲಿ ನನ್ನ ಊರಿನಲ್ಲಿ ಈಗ ಇರೋ ಚಿಕ್ಕಪ್ಪನ ಫೋನ್ ನಂ ಕೊಡುವೆ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-8881025739461560632009-07-04T12:44:31.136-04:002009-07-04T12:44:31.136-04:00ಮಲ್ಲಿಕಾರ್ಜುನ ಅವರೆ,
ನಿಮ್ಮ ಹೊಸ ಆಸೆ ಬೇಗ ನೆರವೇರಿಸಿಕೊಳ್...ಮಲ್ಲಿಕಾರ್ಜುನ ಅವರೆ,
ನಿಮ್ಮ ಹೊಸ ಆಸೆ ಬೇಗ ನೆರವೇರಿಸಿಕೊಳ್ಳಿ:) ಕ್ಷಮಿಸಿ ಊರಿಗೆ ಹೋಗೋ ದಾರಿ ತಿಳಿಸಲಿಲ್ಲ. ಈಗ ಲೆಖನದಲ್ಲಿ ಸೇರಿಸಿರುವೆ.
ನಮ್ಮೂರಿಗೆ ಹೋಗಲು ಮಂಡ್ಯದಿಂದ ಮೈಸೊರಿಗೆ ಹೋಗೋ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ. ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ. ನಿಮಗೆ ಬೇಕಿದ್ದಲ್ಲಿ ನನ್ನ ಊರಿನಲ್ಲಿ ಈಗ ಇರೋ ಚಿಕ್ಕಪ್ಪನ ಫೋನ್ ನಂ ಕೊಡುವೆ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-8974405626282326142009-07-04T12:41:51.169-04:002009-07-04T12:41:51.169-04:00ಚಂದ್ರಶೇಖರ್ ಅವರೆ,
ನಮ್ಮೂರಿನ ಹೆಸರು ಕೇಳಿದ್ದೀರೆಂದು ತಿಳಿ...ಚಂದ್ರಶೇಖರ್ ಅವರೆ,
ನಮ್ಮೂರಿನ ಹೆಸರು ಕೇಳಿದ್ದೀರೆಂದು ತಿಳಿದು ಸಂತೋಷವಾಯಿತು. ಒಮ್ಮೆ ಹೋಗಿ ಬನ್ನಿ. ಊರಿಗೆ ಹೋಗೋ ದಾರಿಯನ್ನು ಲೇಖನದಲ್ಲಿ ಸೇರಿಸಿರುವೆ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-70070128568677630682009-07-04T12:39:28.899-04:002009-07-04T12:39:28.899-04:00ಜಲನಯನ ಅವರೆ,
ನೀವು ಹೇಳುತ್ತಿರುವ ಹೊಳಲು ಬೇರೆ. ನಮ್ಮೂರಿಗೆ...ಜಲನಯನ ಅವರೆ,
ನೀವು ಹೇಳುತ್ತಿರುವ ಹೊಳಲು ಬೇರೆ. ನಮ್ಮೂರಿಗೆ ಹೊಗಲು ಮಂಡ್ಯದಿಂದ ಮೈಸೊರಿಗೆ ಹೋಗೋ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ. ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.
ಒಮ್ಮೆ ಹೋಗಿ ಬನ್ನಿ..ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-54438605371952313012009-07-03T13:44:22.582-04:002009-07-03T13:44:22.582-04:00ರೂಪಶ್ರಿ...
ನಿಮ್ಮ ತಾತನೊರಿನ ಬಗ್ಗೆ ಇರುವ ಅಭಿಮಾನ ಹಾಗು ಅ...ರೂಪಶ್ರಿ...
ನಿಮ್ಮ ತಾತನೊರಿನ ಬಗ್ಗೆ ಇರುವ ಅಭಿಮಾನ ಹಾಗು ಅದನ್ನು ಪರಿಚಯಿಸಿದ ರೀತಿ ತುಂಬ ಇಷ್ಟ ಆಯಿತು.....ದೇವಸ್ತಾನ ಚೆನ್ನಾಗಿ ಇದೆ....ಮೈಸೂರ್ ಕಡೆ ಹೋದಾಗ ಒಮ್ಮೆ ಹೋಗಿಬರುತ್ತೇವೆ....ಸ್ವಲ್ಪ ಸರಿಯಾಗಿ ಅಡ್ರೆಸ್ ಹೇಳಿ.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-2073534406919056159.post-67015470650529201042009-07-02T13:25:34.184-04:002009-07-02T13:25:34.184-04:00"ಹೊಸಹೊಳಲು" ನೋಡುವ ಹೊಸಆಸೆ ಮೂಡಿದೆ. ದೇವಾಲಯ ಅ..."ಹೊಸಹೊಳಲು" ನೋಡುವ ಹೊಸಆಸೆ ಮೂಡಿದೆ. ದೇವಾಲಯ ಅದ್ಭುತವಾಗಿದೆ. ಮೇಡಂ, ಸ್ವಲ್ಪ ದಾರಿ ಸರಿಯಾಗಿ ಹೇಳಿ. ಅಂದರೆ, ನಾವು ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಎಲ್ಲಿ ತಿರುಗಬೇಕು? ಆ ದಿಕ್ಕಿನಲ್ಲಿ ನಾವು ಫೋಟೋಗ್ರಫಿಗೆಂದು ಹೋಗುತ್ತಿರುತ್ತೇವೆ. ಹಾಗೆಯೇ ಇಲ್ಲಿಗೂ ಭೇಟಿಕೊಡಬಹುದೆಂದುಕೊಂಡೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-2073534406919056159.post-19633388801338407552009-07-02T06:39:12.781-04:002009-07-02T06:39:12.781-04:00ರೂಪಶ್ರೀ ಮೇಡಂ, ಹೊಸಹೊಳಲು ಹೆಸರನ್ನು ಕೇಳಿದ್ದರೂ ಅಲ್ಲಿ ಇಂ...ರೂಪಶ್ರೀ ಮೇಡಂ, ಹೊಸಹೊಳಲು ಹೆಸರನ್ನು ಕೇಳಿದ್ದರೂ ಅಲ್ಲಿ ಇಂತಹ ಒಂದು ಇತಿಹಾಸವಿದೆಯೆಂದು ತಿಳಿದಿರಲಿಲ್ಲ. ಸರಳ ಬರಹದಿಂದ ಅಲ್ಲಿನ ಐತಿಹಾಸಿಕ ಮಾಹಿತಿಯ ಜೊತೆಗೆ ಅಲ್ಲಿಗೆ ತಲುಪುವ ಮಾಹಿತಿಯನ್ನೂ ನೀಡಿದ್ದೀರಿ. ಆಂಜನೇಯನ ಬಗೆಗಿನ ಮಾಹಿತಿ ಕುತೂಹಲಕಾರಿಯಾಗಿದೆ. ಒಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಬೇಕೆಂದು ಅನಿಸಿದೆ.

ಚಿತ್ರ-ಮಾಹಿತಿಗೆ ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2073534406919056159.post-46378017312391587572009-07-01T11:07:38.834-04:002009-07-01T11:07:38.834-04:00ಪ್ರಕಾಶ್ ರವರೆ,
ಬೇಲೂರು, ಹಳೆಬೀಡಿನಂತೆಯೇ ಇದೆ.. ಆದ್ರೆ ಚ...ಪ್ರಕಾಶ್ ರವರೆ,

ಬೇಲೂರು, ಹಳೆಬೀಡಿನಂತೆಯೇ ಇದೆ.. ಆದ್ರೆ ಚಿಕ್ಕದು!
ಖಂಡಿತ ನಿಮ್ಮ ಸ್ನೇಹಿತರೊಡನೆ ಹೋಗಿ ಬನ್ನಿ ನಮ್ಮೂರಿಗೆ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-86758739177242068992009-07-01T11:05:06.155-04:002009-07-01T11:05:06.155-04:00ಶಿವು,
ಹೌದು ದೇವಸ್ಥಾನ ತುಂಬಾ ಚೆನ್ನಾಗಿದೆ. ಇದರ ಬಗ್ಗೆ ಬಹ...ಶಿವು,
ಹೌದು ದೇವಸ್ಥಾನ ತುಂಬಾ ಚೆನ್ನಾಗಿದೆ. ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಒಮ್ಮೆ ಹೋಗಿ ಬನ್ನಿ, ನಿಮ್ಮ ಛಾಯಾಕನ್ನಡಿಯಲ್ಲಿ ನಮ್ಮೂರನ್ನು ನೋಡುವಾಸೆ!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-27250564246890512232009-07-01T11:00:44.399-04:002009-07-01T11:00:44.399-04:00ಗುರುಮೂರ್ತಿ ಅವರೆ,
ಲೇಖನ ಮೆಚ್ಚಿದಕ್ಕೆ ವಂದನೆಗಳು. ಖಂಡಿತ,...ಗುರುಮೂರ್ತಿ ಅವರೆ,
ಲೇಖನ ಮೆಚ್ಚಿದಕ್ಕೆ ವಂದನೆಗಳು. ಖಂಡಿತ,ಕರೆದೊಯ್ಯುವೆ. ಸದ್ಯಕ್ಕೆ virtual ಆಗಿ ನೋಡಿರಿ. ನೀವು ಮುಂದಿನ ಬಾರಿ ಭಾರತಕ್ಕೆ ಹೋದಾಗ ನಮ್ಮೂರಿಗೆ ಹೋಗಿ ಬನ್ನಿ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-39785155683304601292009-07-01T10:57:46.237-04:002009-07-01T10:57:46.237-04:00ಅರ್ರೆ, ಶ್ರೀಕಾಂತ್ ನಿಮಗೆ ನಮ್ಮೂರು ಗೊತ್ತು ಅಂದ್ಕೊಂಡಿದ್ದ...ಅರ್ರೆ, ಶ್ರೀಕಾಂತ್ ನಿಮಗೆ ನಮ್ಮೂರು ಗೊತ್ತು ಅಂದ್ಕೊಂಡಿದ್ದೆ.. ಆ ಕಡೆ ಹೋದಾಗ ದೇವಸ್ಥಾನಕ್ಕೆ ಹೋಗಿ ಬನ್ನಿ, ನಿಮ್ಮ ಕ್ಯಾಮೆರಾದ ಫೋಟೋಗಳನ್ನು ನೋಡಲು ಕಾಯುವೆ!!
ಹೌದು, ನಿಮ್ಮ ಮಾತು ನಿಜ. ಬಹಳಷ್ಟು ಹಳ್ಳಿಗಳಲ್ಲಿ ಇಂಥ ದೇವಸ್ಥಾನಗಳಿವೆ.. ಚನ್ನರಾಯಪಟ್ಟಣದ ಹತ್ತಿರ ಇರೋ
ನುಗ್ಗೇಹಳ್ಳಿ ಯಲ್ಲಿ ಕೂಡ ಇಂಥಾ ದೇವಸ್ಥಾನವಿದೆ, ಚಿಕ್ಕವಳಿದ್ದಾಗ ನೋಡಿದ್ದೆ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-5616142891124163752009-07-01T09:56:24.104-04:002009-07-01T09:56:24.104-04:00ಥ್ಯಾಂಕ್ ಯೂ, ಸಂದೀಪ್ ಕಾಮತ್!ಥ್ಯಾಂಕ್ ಯೂ, ಸಂದೀಪ್ ಕಾಮತ್!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-50203649926277323822009-06-30T22:49:51.919-04:002009-06-30T22:49:51.919-04:00ರೂಪಾರವರೆ...
ಬೇಲೂರು, ಹಳೆಬೀಡಿನಂತೇ ಕಾಣುತ್ತದಲ್ಲಾ...
...ರೂಪಾರವರೆ...

ಬೇಲೂರು, ಹಳೆಬೀಡಿನಂತೇ ಕಾಣುತ್ತದಲ್ಲಾ...
ಅದ್ಭುತ ಶಿಲ್ಪ ಕಲೆ...

ಒಂದು ಹೋಗಿ ಬರಲೇ ಬೇಕಾದ ಜಾಗ...
ಉಪಯುಕ್ತ ಮಾಹಿತಿ ಕೂಡ ಕೊಟ್ಟಿದ್ದೀರಿ...

ನಾವು ಮತ್ತು ನಮ್ಮ ಕಸಿನ್ ಇಂಥಹ ಸಣ್ಣ ಟ್ರಿಪ್ ಗಳನ್ನು ಕಾಕುತ್ತಿರುತ್ತೇವೆ..
ಅವನಿಗೆ ಇಂದೇ ನಿಮ್ಮ ಬ್ಲಾಗ್ ತೋರಿಸುವೆ..
ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2073534406919056159.post-11616516316159624742009-06-30T08:07:15.897-04:002009-06-30T08:07:15.897-04:00Roopashri...
ನಿಮ್ಮ ತಾತನ ಊರನ್ನು ನಮಗೆ ಪರಿಚಯಿಸಿದ್ದರ ಜ...Roopashri...
ನಿಮ್ಮ ತಾತನ ಊರನ್ನು ನಮಗೆ ಪರಿಚಯಿಸಿದ್ದರ ಜೊತೆಗೆ ನಮ್ಮ ಗತ ವೈಭವದತ್ತ ನಮ್ಮ ಚಿತ್ತ ಕೊಂಡೊಯ್ದಿದ್ದೀರಿ...
ಎಲ್ಲಿ ಬರುತ್ತೆ ಈ ಹೊಸ ಹೊಳಲು..? ನಾನು ಮಂಡ್ಯದ ವಿ.ಸಿ.ಫಾರಂ ನಲ್ಲಿ ಸಂಶೋಧನಾ ಸಹಾಯಕನಾಗಿ ಕೆಲಸಮಾಡಿದ್ದೇನೆ...ಮಂಡ್ಯದಿಂದ ಮೇಲುಕೋಟೆ ಕಡೆ ಹೋಗುವ ದಾರಿಯಲ್ಲಿ ಸುಮಾರು ೫-೬ ಕಿ.ಮೀ. ನಲ್ಲಿ ಒಂದು ಹೊಳಲು ಇದೆ...ನೀವು ಹೇಳ್ತಿರೋದು ಅದಲ್ಲ ಅಂದ್ಕೋತೀನಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2073534406919056159.post-18124042365081871212009-06-29T08:43:38.515-04:002009-06-29T08:43:38.515-04:00ರೂಪಶ್ರೀ...
ಓಹ್...ಎಷ್ಟ್ಯು ಚೆನ್ನಾಗಿದೆ. ಈ ಸ್ಥಳವೇಕೆ ...ರೂಪಶ್ರೀ...

ಓಹ್...ಎಷ್ಟ್ಯು ಚೆನ್ನಾಗಿದೆ. ಈ ಸ್ಥಳವೇಕೆ ನನ್ನ ಕಣ್ಣಿಗೆ ಬೀಳಲಿಲ್ಲ....ಬಿಡುವು ಮಾಡಿಕೊಂಡು ಹೋಗಬೇಕೆನಿಸಿದೆ...ನಿಮ್ಮ ಊರಿನ ಬಗ್ಗೆ ತುಂಬಾ ಚೆನ್ನಾದ ಸೊಗಸಾದ ಮಾಹಿತಿ ಮತ್ತು ಅದಕ್ಕೆ ತಕ್ಕಂತ ಫೋಟೋಗಳು...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2073534406919056159.post-71220638220737375482009-06-29T07:31:15.010-04:002009-06-29T07:31:15.010-04:00ರೂಪಶ್ರಿ,
ತುಂಬಾ ಸೊಗಸಾಗಿದೆ ಬರಹ, ಒಮ್ಮೆ ನಾವು ಬರುತ್ತೇವೆ...ರೂಪಶ್ರಿ,
ತುಂಬಾ ಸೊಗಸಾಗಿದೆ ಬರಹ, ಒಮ್ಮೆ ನಾವು ಬರುತ್ತೇವೆ ನಿಮ್ಮೊರಿಗೆ, ಕರೆದುಕೊಂಡು ಹೋಗಿ..ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2073534406919056159.post-25061609355786574212009-06-28T16:09:25.839-04:002009-06-28T16:09:25.839-04:00ಹೊಸಹೊಳಲಿನ ಹತ್ತಿರದಲ್ಲೇ ತುಂಬಾ ವರ್ಷ ಇದ್ರೂ, ಆ ಊರಿನ ಮೂಲ...ಹೊಸಹೊಳಲಿನ ಹತ್ತಿರದಲ್ಲೇ ತುಂಬಾ ವರ್ಷ ಇದ್ರೂ, ಆ ಊರಿನ ಮೂಲಕ ಮತ್ತು ಸುತ್ತಮುತ್ತ ಓಡಾಡಿದ್ರೂ ಅಲ್ಲಿಯ ಈ ದೇವಸ್ಥಾನದ ಬಗ್ಗೆ ಗೊತ್ತೇ ಇರಲಿಲ್ಲ! ಮುಂದೊಮ್ಮೆ ಆ ಕಡೆ ಹೋದಾಗ ದೇವಸ್ಥಾನಕ್ಕೆ ಹೋಗಿ. ಕಲೆಯನ್ನು ನೋಡಿ ಆನಂದಿಸಿ, ಒಂದಷ್ಟು ಫೋಟೋ ತೊಗೊಂಡು ಬರಬೇಕು. :-)

ತುಂಬಾ ಒಳ್ಳೆ ವಿಷಯ ಬರೆದಿದ್ದು ನೋಡಿ ಸಂತೋಷ ಆಯ್ತು.

ನಮ್ಮಲ್ಲಿ ಶಿಲ್ಪಕಲೆ ಎಷ್ಟು ವಿಸ್ತಾರವಾಗಿ ಹರಡಿತ್ತು ಅಂದ್ರೆ, ಹೆಚ್ಚುಕಡಿಮೆ ಪ್ರತಿ ಊರಿನಲ್ಲೂ, ಹಳ್ಳಿ-ಹಳ್ಳಿಗಳಲ್ಲೂ ಒಂದಲ್ಲ ಒಂದು ರೀತಿಯ ಅಭಿವ್ಯಕ್ತಿ ಕಾಣತ್ತೆ. ಈ ಸಮೃದ್ಧತೆಯೇ ಬಹುಶಃ ನಮ್ಮ ತಾತ್ಸಾರಕ್ಕೆ ಕಾರಣ. ಹೊರಗಿನವರ ದಾಳಿಗೆ ಸಿಕ್ಕಿ ತುಂಬಾ ನಾಶವಾಗಿದ್ರೂ ಸಹ ನಮ್ಮ ಜಡತೆ ಮತ್ತು ಅವಿವೇಕದಿಂದಾಗಿ ಇರುವಷ್ಟನ್ನು ಉಳಿಸಿಕೊಳ್ಳುವುದು ಹಾಗಿರಲಿ ನಮ್ಮವರೇ ಮಾಡುತ್ತಿರುವ ನಾಶವನ್ನೂ ತಡೆಯಲಾರದಷ್ಟು ಬೇಜವಾಬ್ದಾರರಾಗಿದ್ದೀವಿ. ಮತ್ತದರ ಬಗ್ಗೆ ನಾಚಿಕೆ ಕೂಡ ನಮಗಾಗಲ್ಲ. :(L'Étrangerhttps://www.blogger.com/profile/06731083165260055073noreply@blogger.comtag:blogger.com,1999:blog-2073534406919056159.post-24029182090820227052009-06-28T13:22:52.017-04:002009-06-28T13:22:52.017-04:00Nice one:)Nice one:)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-2073534406919056159.post-54252932744943879472009-06-28T11:09:37.007-04:002009-06-28T11:09:37.007-04:00haudu vidya, devasthana tuMbaa chennaagide.. aadro...haudu vidya, devasthana tuMbaa chennaagide.. aadroo nammooru heccu famous aagilla!
nimage saadhyavaadaaga omme bhETi maaDi!ರೂpaश्रीhttps://www.blogger.com/profile/00398237092362198214noreply@blogger.com