tag:blogger.com,1999:blog-2073534406919056159.post6126911668887896702..comments2023-05-06T09:45:34.478-04:00Comments on ರೂpaश्री: ಕವನಕ್ಕೆ ಶೇಪ್!!ರೂpaश्रीhttp://www.blogger.com/profile/00398237092362198214noreply@blogger.comBlogger21125tag:blogger.com,1999:blog-2073534406919056159.post-31153716558628084492009-08-30T12:00:13.423-04:002009-08-30T12:00:13.423-04:00ಪ್ರಭ ಅವರೆ,
ನನ್ನೀ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ...ಪ್ರಭ ಅವರೆ,
ನನ್ನೀ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್! ಇದರ ಹಿಂದಿನ ಲೇಖನ ’ಡಿಸೈನರ್ ಕವಿತೆಗಳು’ ಓದಿ ನಿಮಗಿಷ್ಟವಾಗಬಹುದು.. ಹಾಗೆ ನೀವು ಪ್ರಯತ್ನ ಮಾಡಿ!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-64783051381537127872009-08-29T09:33:26.018-04:002009-08-29T09:33:26.018-04:00ನಿಮ್ಮ ಹೆಸರೇ ರೂಪಶ್ರಿ, ಅದರಂತೆ ರೂಪ ಕೊಟ್ಟಿರುವಿರಿ. ಕವನಗ...ನಿಮ್ಮ ಹೆಸರೇ ರೂಪಶ್ರಿ, ಅದರಂತೆ ರೂಪ ಕೊಟ್ಟಿರುವಿರಿ. ಕವನಗಳೇ ಚೆನ್ನ ಇನ್ನು ಅವಕ್ಕೆ ಅದೇ ರೂಪ ಬೇರೆ ಬಂದರೆ, ಮರದ ಕವನ ಮರವಾಗಿದೆ... ಬಹಳ ಚೆನ್ನಗಿದೆ, ಆಜಾದ ಅವರ ಕವನ ಓದಿದ್ದೆ, ಇದು ನೋಡಿ ಇನ್ನೂ ಖುಷಿಯಾಯಿತು.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-2073534406919056159.post-58780762204678382892009-08-26T11:49:27.211-04:002009-08-26T11:49:27.211-04:00ಸೀತಾರಾಮ್ ಸರ್,
ನನ್ನ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ...ಸೀತಾರಾಮ್ ಸರ್,
ನನ್ನ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್. ನನ್ನ ಮುಂಚಿನ ಲೇಖನದಲ್ಲಿ ತಿಳಿಸಿದಂತೆ ಈ ರೀತಿಯಾದ ಪ್ರಯತ್ನಗಳು ಮುಂಚೆನೂ ಆಗಿವೆ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-71665844727024369412009-08-26T11:48:04.651-04:002009-08-26T11:48:04.651-04:00ಆಜಾದ್ ಅವರೆ,
ನನ್ನೀ ಬಾಲಿಶ ಪ್ರಯತ್ನವನ್ನು ಮೆಚ್ಚಿದಕ್ಕೆ ಥ...ಆಜಾದ್ ಅವರೆ,
ನನ್ನೀ ಬಾಲಿಶ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್. ನನಗೆ ಫೋಟೋಶಾಪ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಆಗುತ್ತಿಲ್ಲ, ನಿಮ್ಮಿಂದ ಆ ವಿಚಾರ ಕಲಿತುಕೊಳ್ಳಬೇಕು. ನಾನೀ ಕವನಗಳನ್ನು ಪವರ್ ಪಾಯಿಂಟ್ ನಲ್ಲಿ ಟೈಪ್ ಮಾಡಿ, JPEG ಆಗಿ ಸೇವ್ ಮಾಡಿಟ್ಟುಕೊಂಡಿರುವೆ!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-86045978179586902552009-08-25T02:17:13.809-04:002009-08-25T02:17:13.809-04:00ಮಕ್ಕಳಿಗೆ ಪದ್ಯದಲ್ಲಿ ಆಸಕ್ತಿ ಮುಡಿಸುವ ತಮ್ಮ ಈ ವಿನೂತನ ಪ್...ಮಕ್ಕಳಿಗೆ ಪದ್ಯದಲ್ಲಿ ಆಸಕ್ತಿ ಮುಡಿಸುವ ತಮ್ಮ ಈ ವಿನೂತನ ಪ್ರಯತ್ನಕ್ಕೆ ಅಭಿನ೦ದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2073534406919056159.post-37503119802383051042009-08-24T02:35:23.027-04:002009-08-24T02:35:23.027-04:00ರೂಪश्री ಮೇಡಂ
ಬಹಳ ಚನ್ನಾಗಿ ಮೂಡಿದೆ ಕವನ ಶೇಪ್ ನೊಳಕ್ಕೆ ತ...ರೂಪश्री ಮೇಡಂ
ಬಹಳ ಚನ್ನಾಗಿ ಮೂಡಿದೆ ಕವನ ಶೇಪ್ ನೊಳಕ್ಕೆ ತೂರಿಸಿದ್ದೀರಿ, ನೀವೂ ಫೋಟೋ ಶಾಪ್ ಉಪಯೋಗಿಸಿದಿರಾ ಹೇಗೆ?
ಬೇರೆ ಪ್ರೊಗ್ರಾಂ ಗಳನ್ನು ಬಲಸಲು ಪ್ರಯತ್ನಿಸುತ್ತೇನೆ ನಾನೂ ಸಹ. ಈ ಸರಣಿಯ ಪ್ರಾರಂಭದ ಶ್ರೇಯ ನಿಮಗೇ...ನಮನ
ಗೌರಿ-ಗಣೇಶನ ಹಬ್ಬದ ಶುಭಕಾಮನೆಗಳುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2073534406919056159.post-45171528031076104822009-08-22T07:50:08.350-04:002009-08-22T07:50:08.350-04:00ಈಶ್ ರವ್ರೆ,
ನನ್ನ ಪ್ರಯತ್ನ ಮೆಚ್ಚಿದಕ್ಕೆ ಥ್ಯಾಂಕ್ಸ್! ಅಂದ...ಈಶ್ ರವ್ರೆ,
ನನ್ನ ಪ್ರಯತ್ನ ಮೆಚ್ಚಿದಕ್ಕೆ ಥ್ಯಾಂಕ್ಸ್! ಅಂದ ಹಾಗೆ ಅದು ನಾನು ಬರೆದ ಕವನವಲ್ಲ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-54800581777914300372009-08-22T07:42:50.443-04:002009-08-22T07:42:50.443-04:00ಧನ್ಯವಾದಗಳು ಮಹೇಶ್!ಧನ್ಯವಾದಗಳು ಮಹೇಶ್!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-87568753068339558872009-08-22T07:42:30.262-04:002009-08-22T07:42:30.262-04:00ಸಾಗರದಾಚೆಯ ಇಂಚರ,
ಇದು ಮಕ್ಕಳಿಗೆ ಕವನಗಳಲ್ಲಿ ಆಸಕ್ತಿ ಮೂಡಲ...ಸಾಗರದಾಚೆಯ ಇಂಚರ,
ಇದು ಮಕ್ಕಳಿಗೆ ಕವನಗಳಲ್ಲಿ ಆಸಕ್ತಿ ಮೂಡಲಿ ಅನ್ನೋ ಉದ್ದೇಶದಿಂದ ಶುರುವಾಗಿರೋದು. ನಾನು ಸುಮ್ನೆ ಪ್ರಯತ್ನಿಸಿದ್ದು!
ಹೌದು ಓದಲು ಕಷ್ಟವೆನಿಸುತ್ತದೆ,ಪ್ರಾಸವನ್ನು ಕಾಪಾಡುವ ಪ್ರಯತ್ನ ಮಾಡಬಹುದು.. ಮುಂದಿನ ಯತ್ನದಲ್ಲಿ ನಿಮ್ಮ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವೆ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-75619743551237679822009-08-15T00:59:18.357-04:002009-08-15T00:59:18.357-04:00ರೂಪಶ್ರೀ....
ಕವನಕ್ಕೆ ತಕ್ಕ ಆಕಾರ....
ಬಹಳ ಚೆನ್ನಾಗಿ ಮೂಡ...ರೂಪಶ್ರೀ....
ಕವನಕ್ಕೆ ತಕ್ಕ ಆಕಾರ....
ಬಹಳ ಚೆನ್ನಾಗಿ ಮೂಡಿ ಬಂದಿದೆ .....
ಇನ್ನಷ್ಟು ಬರಲಿ.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-2073534406919056159.post-44899497585799833032009-08-14T08:14:45.226-04:002009-08-14T08:14:45.226-04:00ರೂಪಶ್ರಿ,
ಆದರೆ ಇ ರೀತಿ ನೀವು ಮಾಡುವುದರಿಂದ ಕವನಗಳ ಪ್ರಾಸ...ರೂಪಶ್ರಿ,

ಆದರೆ ಇ ರೀತಿ ನೀವು ಮಾಡುವುದರಿಂದ ಕವನಗಳ ಪ್ರಾಸಗಳು ಅದಲು ಬದಲಾಗಿ ಓದುವುದೇ ಕಷ್ಟ ಎನಿಸುವುದಿಲ್ಲವೇ?
ಆದ್ರೆ ಕವನ ಶೀರ್ಷಿಕೆಗೂ ನೀವು ಅದಕ್ಕೆ ಕೊಟ್ಟ ರೂಪಕ್ಕೂ ಒಳ್ಳೆಯ ಹೊಂದಾಣಿಕೆ, ಸೂಪರ್ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2073534406919056159.post-67586339443093930752009-08-13T22:25:57.242-04:002009-08-13T22:25:57.242-04:00Sumana,
I am honoured. Thanks for all your encoura...Sumana,
I am honoured. Thanks for all your encouragement!!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-51858657175253861102009-08-13T22:15:55.882-04:002009-08-13T22:15:55.882-04:00Welcome to my blog vikas! Thanks a lot for ur appr...Welcome to my blog vikas! Thanks a lot for ur appreciative words:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-73510074591256431922009-08-13T22:15:13.584-04:002009-08-13T22:15:13.584-04:00ಮನಸು,
ನನ್ನ ಬ್ಲಾಗಿಗೆ ಸ್ವಾಗತ!! ನನ್ನೀ ಪ್ರಯತ್ನ ಮೆಚ್ಚಿದ...ಮನಸು,
ನನ್ನ ಬ್ಲಾಗಿಗೆ ಸ್ವಾಗತ!! ನನ್ನೀ ಪ್ರಯತ್ನ ಮೆಚ್ಚಿದಕ್ಕೆ ಧನ್ಯವಾದಗಳು, ನೀವೂ ಪ್ರಯತ್ನಿಸಿ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-52710428193626407642009-08-13T22:14:24.331-04:002009-08-13T22:14:24.331-04:00ಗುರು,
ಚಂದ್ರಶೇಖರ್
ಮತ್ತು ಶಿವು ಅವರುಗಳೇ,
ನಿಮ್ಮ ಪ್ರೋತ...ಗುರು,
ಚಂದ್ರಶೇಖರ್
ಮತ್ತು ಶಿವು ಅವರುಗಳೇ,

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು! ಸಾಹಿತ್ಯ ವಿಷಯಕ್ಕೆ ಬಂದ್ರೆ ಅಡ್ಡ್ ಕಸ್ಬಿ ನಾನು.. ಸುಮ್ನಿರಲಾರದೆ ಏನೋ ಮಾಡಿದ್ರೂ ಹೊಗಳಿ ಚೆನ್ನಾಗಿದೆ ಅಂತ ಹುರಿದುಂಬಿಸ್ತೀರ:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-2073534406919056159.post-58707049806689047232009-08-12T23:13:20.039-04:002009-08-12T23:13:20.039-04:00Roopashri,
This is the first tiem i hav visited u...Roopashri,

This is the first tiem i hav visited ur blog and saw this post abt 'shaped poems'!! and i am completely 'bowled over'!!! now i am a 'follower' too :)
nice work!!Anonymousnoreply@blogger.comtag:blogger.com,1999:blog-2073534406919056159.post-31612399441964612132009-08-12T10:45:05.345-04:002009-08-12T10:45:05.345-04:00ರೂಪಶ್ರೀ....
ಒಂಥರ ಚೆನ್ನಾಗಿದೆ ಅನ್ನಿಸುತ್ತೆ....ನೋಡೋಣ ...ರೂಪಶ್ರೀ....

ಒಂಥರ ಚೆನ್ನಾಗಿದೆ ಅನ್ನಿಸುತ್ತೆ....ನೋಡೋಣ ಇನ್ನು ಏನೇನು ಮಾಡುತ್ತೀರೋ ಅಂತ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2073534406919056159.post-48530027398121395912009-08-12T08:48:07.569-04:002009-08-12T08:48:07.569-04:00WOW, FANTASTIC !
BEUTIFUL EXPERIMENT. KAVANAKKE ...WOW, FANTASTIC !

BEUTIFUL EXPERIMENT. KAVANAKKE SHAPE!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2073534406919056159.post-56398432226826047732009-08-12T06:27:08.636-04:002009-08-12T06:27:08.636-04:00wonderfulllllllll!!! tumba tumba chennagidewonderfulllllllll!!! tumba tumba chennagideಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2073534406919056159.post-82036572524504584312009-08-12T05:17:49.553-04:002009-08-12T05:17:49.553-04:00ರೂಪಶ್ರೀ ಮೇಡಂ, ಕವನಕ್ಕೆ ಶೇಪು ಕೊಟ್ಟಿರುವ ನಿಮ್ಮ ಪ್ರಯತ್ನ...ರೂಪಶ್ರೀ ಮೇಡಂ, ಕವನಕ್ಕೆ ಶೇಪು ಕೊಟ್ಟಿರುವ ನಿಮ್ಮ ಪ್ರಯತ್ನ ಚೆನ್ನಾಗಿಯೇ ಮೂಡಿಬಂದಿದೆ. ಇಂತಹದು ಮತ್ತಷ್ಟು ಮೂಡಿಬರಲಿ.

ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2073534406919056159.post-59507944859437233342009-08-11T12:53:58.400-04:002009-08-11T12:53:58.400-04:00Amezing,. ಸೂಪರ್ ರೂಪಶ್ರಿ.....ಸಕತ್ ಆಗಿ ಇದೆ.......Its...Amezing,. ಸೂಪರ್ ರೂಪಶ್ರಿ.....ಸಕತ್ ಆಗಿ ಇದೆ.......Its really interesting..Guruprasadhttps://www.blogger.com/profile/17073377203823344145noreply@blogger.com